ಅಂತ್ಯಕಾಲ ಅಭಿಷೇಕ, ಸಕಲ ಜನರ ಮೇಲೆ
ಅಂತ್ಯಕಾಲ ಅಭಿಷೇಕ, ಸಕಲ ಜನರ ಮೇಲೆ ಸುಗ್ಗಿಕಾಲ ಸಮಯವಿದು, ತಂದೆ ನಿನ್ನಾತ್ಮ ದಿ ತುಂಬಿಸು
|| ಬೆಂಕಿಯಾಗಿ ಇಳಿಯಲಯ್ಯಾ ಅಗ್ನಿಜ್ವಾಲೆಯಾಗಿ ಉರಿಯಲಯ್ಯಾ ಬಿರುಗಾಳಿಯಾಗಿ ಬಿಸಯಲಯ್ಯಾ ಆತ್ಮನ ನದಿಯಲ್ಲಿ ಮುಳುಗಿಸಯ್ಯ ||
(1) ಒಣಗಿದ ಎಲುಬುಗಳ ತಗ್ಗಿನಲ್ಲಿ, ದೊಡ್ಡ ಸೈನ್ಯವ ನಾ ಕಾಣಲು ಜೀವವ ತುಂಬಿಸಯ್ಯ ನಿನ್ನ ಆತ್ಮದಿ ನಾ ಪ್ರವಾದಿಸಲು(ನುಡಿಯಲು)
(2)
ಕಮೆ೯ಲಿನ ಬೆಟ್ಟದಲ್ಲಿ,
ಚಿಕ್ಕ ಕೈ ಮೋಡ ನಾ ಕಾಣುವೆ
ಅಹಾಬ ನಡಗುವಂತೆ,
ಅಗ್ನಿ ಮಳೆಯಾಗಿ ಸುರಿಯಲಯ್ಯ
(3)
ಸೀನಾಯಿ ಬೆಟ್ಟದಲ್ಲಿ,
ಒoದು ಜ್ವಾಲೆಯ ನಾ ಕಾಣುವೆ
ಇಸ್ರಾಯೇಲಿನ ದೇವನೆ,
ಆ ಜ್ವಾಲೆ ನನ್ನಲ್ ಉರಿಯಲಯ್ಯಾ
No comments:
Post a Comment