Thursday, 5 January 2023
Wednesday, 4 January 2023
ninna nenesuvagalella ನಿನ್ನ ನೆನೆಸುವಾಗಲೆಲ್ಲಾ ನನ್ ಹೃದಯ ಹೇಳ್ವದು
ನಿನ್ನ ನೆನೆಸುವಾಗಲೆಲ್ಲಾ ನನ್ ಹೃದಯ ಹೇಳ್ವದು
ನಿನ್ನ ನೆನೆಸುವಾಗಲೆಲ್ಲಾ ನನ್ ಹೃದಯ ಹೇಳ್ವದುನಿ ಉನ್ನತನೆಂದುನಿನ್ನ ಹಾಡುವಾಗಲೆಲ್ಲಾ ನನ್ ಹೃದಯ ಹೇಳ್ವದುನಿ ಪರಿಶುದ್ಧನೆಂದುಆರಾಧನೆ ನಿಮಗೆ ಆರಾಧನೆ
1.ಹಾಡುಗಳು ತಂದೆ ನನ್ನ ಬಾಯಲ್ಲಿಹಾಡುವಾಗಲೆಲ್ಲಾ ಸಂತೋಷಿಸುವೆಧೂಳೀಯಾದೆ ನನ್ನ ಮೇಲೆತ್ತಿದೆ ಯೇಸಪ್ಪಪ್ರಭುಗಳೊಂದಿಗೆ ಕೂಡಿಸಿದೆ – ಆರಾಧನೆ
2.ನಿನಗಾಗಿ ನಾ ಸಾಕ್ಷಿಯಾಗಿ ಬಾಳಲುದೇವರೆ ನನ್ನನ್ನು ಆರಿಸಿದೆಜೀವಿಸುವ ದಿನವೆಲ್ಲಾ ಹಾಡುವೆನಿನ್ನನ್ನೆ ಮುಂದಿಟ್ಟು ಓಡುವೆ – ಆರಾಧನೆ
3.ಹುಟ್ಟಿದ ದಿನದಿಂದ ಈ ದಿನದವರೆಗೂನಿನ್ನನ್ನೆ ನಾ ಆತುಕೊಂಡೆನಿನ್ ಸ್ತೋತ್ರವಲ್ಲದೆ ಬೇರೆ ಯಾವುದು
ನನ್ನ ಬಾಯಲ್ಲಿ ಇಲ್ಲ ಯೇಸಯ್ಯ – ಆರಾಧನೆ
neeveshtu ollevrappa ನೀವೆಷ್ಟು ಒಳ್ಳೆವ್ರಪ್ಪಾ ನಿನ್ ಪ್ರೀತಿ ಹೇಗೇಳಲಪ್ಪ
ನೀವೆಷ್ಟು ಒಳ್ಳೆವ್ರಪ್ಪಾ ನಿನ್ ಪ್ರೀತಿ ಹೇಗೇಳಲಪ್ಪ
ನೀವೆಷ್ಟು ಒಳ್ಳೆವ್ರಪ್ಪಾ ನಿನ್ ಪ್ರೀತಿ ಹೇಗೇಳಲಪ್ಪ -2 ಈ ಹಾಡು ನಿನಗಾಗಿಯೇ ಹಾಡುವೆನು ನನ್ನೇಸುವೆ -2 ನನ್ನ ಒಳ್ಳೆ ಪಾಲು ನೀ ಯೇಸಯ್ಯಾ ನಿನಗಿಂತ ದೇವರು ಬೇರಿಲ್ಲಯಾ -2 ನಿನ್ನ ಪಾದಕೆ ಮುದ್ದಿಡುವೆ ನಿನ್ನನ್ನೆ ಪ್ರೀತಿಸುವೆ -2 ಜೀವನವೆಲ್ಲಾ ನಿನಗಾಗಿ ಹಾಡಿ ಹೊಗಳುವೆ -2 ಈ ನನ್ನ ಜೀವ ನಿನ್ನದೇಸಯ್ಯಾ ಉಸಿರೆಲ್ಲಾ ನಿನ್ನದೆ ಓ ಯೇಸಯ್ಯಾ -2 ನೀನಿರದ ಒಂದು ಕ್ಷಣ ಬದುಕೆಲ್ಲಾ ಬರಿ ಶೂನ್ಯ -2 ನೀನಿರಲು ಬಾಳೆಲ್ಲಾ ಹರುಷಾನಂದ -2 ಪರಲೋಕವೆಲ್ಲಾ ನಿನ್ನದೇಸಯ್ಯಾ ನಾನು ಕೂಡ ಅಲ್ಲಿಗೆ ಬರುವೇನಯ್ಯಾ -2 ಬೇಗನೆ ಬರಲಿರುವೆ ಕೈ ಹಿಡಿದು ಕರೆದೊಯ್ಯುವೆ -2 ಶಾಶ್ವತ ಸ್ಧಾನದಿ ನನ್ನನ್ನು ನೀನೇ ನಿಲ್ಲಿಸುವೆ -2
nana hathiraveeru o yesuve. ನನ್ನ ಹತ್ತಿರವಿರು ಓ ಯೇಸುವೆ
ನನ್ನ ಹತ್ತಿರವಿರು ಓ ಯೇಸುವೆ
Ninnanta Devaru Yaru Illaa – ನಿನ್ನಂತ ದೇವರು ಯಾರು ಇಲ್ಲ
Ninnanta Devaru Yaru Illaa – ನಿನ್ನಂತ ದೇವರು ಯಾರು ಇಲ್ಲ
ninna sevisalu nurentu karana ನಿನ್ನ ಸೇವಿಸಲು ನೂರೆಂಟು ಕಾರಣ
ನಿನ್ನ ಸೇವಿಸಲು ನೂರೆಂಟು ಕಾರಣ
krupeya sauvdaryadalli aakarshisi ಕೃಪೆಯ ಸೌಂದರ್ಯದಲ್ಲಿ ಆಕರ್ಷಸಿ
ಕೃಪೆಯ ಸೌಂದರ್ಯದಲ್ಲಿ ಆಕರ್ಷಸಿ
ninna bitre yaaru illa yesayya ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ
ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ
ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲ ಯೇಸಯ್ಯ -2
ನೀನೆ ಸಾಕು ನನಗೆ
ನೀನೆ ಸಾಕು ನನಗೆ
ನೀನೆ ಸಾಕು, ನೀನೆ ಸಾಕು
ನೀನೆ ಸಾಕು ನನಗೆ -2
1.
ಅಬ್ರಹಾಂಮನ್ ದೇವರು ನೀನೇನಯ್ಯ
ಇಸಾಕನ್ ದೇವರು ನೀನೇನಯ್ಯ
ಯಾಕೋಬನ ದೇವರು ನೀನೇನಯ್ಯ
ಇಂದು ನನ್ನ ದೇವರು ನೀನೇನಯ್ಯ -2
ನನ್ನ ಕಷ್ಟಾರ್ಜಿತವು ದೋಚಲ್ಪಟ್ಟರು
ನನ್ ತಲೆ ಎತ್ತುವವನು ನೀನೇನಯ್ಯ -2
||ನೀನೆ ಸಾಕು ನನಗೆ ||
2.
ಫರೋಹನ ಸೈನ್ಯವೇ ಹಿಂದಟ್ಟಿದರು
ಕೆಂಪು ಸಮುದ್ರವೇ ಅಡ್ಡ ನಿಂತರು
ದಾರಿ ತೋರೋ ದೈವವು ನೀನಿರಲು
ಕಾನನಿನ ಪಯಣಕೆ ತಡೆ ಇಲ್ಲಯ್ಯ -2
ಹಸಿರನೆ ಹುಲ್ಲಲಿ ತಂಗಿಸುವೆ ನೀ
ಶುಭವು ಕೃಪೆಯೂ ನನ್ನ ಹಿಂಬಾಲಿಸ್ವವು -2
||ನೀನೆ ಸಾಕು ನನಗೆ ||
3.
ಕೊರಾಹಿಯರೇ ನನಗೆ ಎದುರಾದರೂ
ನನ್ ಜನ ನನ್ನ ಮೇಲೆ ಗುಣುಗುಟ್ಟಿದರು
ಪ್ರೀತಿಸುವ ಸಭೆಯೇ ನನ್ನ ದ್ವೇಶಿಸಿದರು
ಪ್ರೀತಿಸೋ ನೀನಿರಲು ಚಿಂತೆ ಇಲ್ಲಯ್ಯ -2
ನನ್ ಕೋಲು ಚಿಗುರುವಂತೆ ಮಾಡುವೆ ನೀನು
ನನ್ನ ಕರೆದ ನೀನು ನಂಬಿಗಸ್ತನು -2
||ನೀನೆ ಸಾಕು ನನಗೆ ||
sundarane atishayane ಸುಂದರನೆ ಅತಿಶಯನೆ
ಸುಂದರನೆ ಅತಿಶಯನೆ
ಸುಂದರನೆ ಅತಿಶಯನೆ
ಮಹೋನ್ನತನೇ , ನನ್ ಪ್ರಿಯನೆ
ಹತ್ತು ಸಾವಿರರಲ್ಲಿ ನೀನೇ ಶ್ರೇಷ್ಠ
ಪ್ರೀತಿಯ ನನ್ ಕರ್ತನೇ
ಶಾರೋನಿನ ಪುಷ್ಪ
ನೀ ತಗ್ಗಿನ ತಾವರೆ
ನಿನ್ನನ್ನು ನಾ ಕಂಡೆನೆ
ನಿನ್ನನು ನೋಡಲು
ನೋಡುತ್ತ ಪ್ರೀತಿಸಲು
ನಾನು ಬಯಸುವೆ
ಯೇಸುವೇ ನನ್ ಯೇಸುವೇ
ನಿನ್ನ ಹಾಗೆ ಯಾರು ಇಲ್ಲ
Sundarane, Atishayane,
Mahonathane, Nan priyane
Hattu Saviraarlli neene Shresta
Preetiya Nan Karthane
Sharonnina Pushpa Ni
Taggina Tavare
Ninnannu Naa Kandene
Ninnanu nodalu
Nodutta preetisalu
Naanu bayasuve
Yesuve Nan Yesuve
Ninahage yaru Illa
Sundarane, Atishayane,
Mahonathane, Nan priyane
Hattu Saviraarlli neene Shresta
Preetiya Nan Karthane
Sharonnina Pushpa Ni
Taggina Tavare
Ninnannu Naa Kandene
Tuesday, 3 January 2023
kartanige kaayvavaru ಕರ್ತನಿಗೆ ಕಾಯುವವರು, ಅವಮಾನ ಹೊಂದರು
ಕರ್ತನಿಗೆ ಕಾಯುವವರು, ಅವಮಾನ ಹೊಂದರು
ಕರ್ತನಿಗೆ ಕಾಯುವವರು, ಅವಮಾನ ಹೊಂದರು
ನಿಜವಾಗಿ ಅಂತ್ಯ ಉಂಟು, ನಿನ್ನ ನಂಬಿಕೆ ವ್ಯರ್ಥವಾಗದು |೨|
ಕಾಯುತ್ತಿರುವೆ, ಕಾಯುತ್ತಿರುವೆ
ಅದ್ಭುತವ ಹೊಂದಲು ಕಾಯುತಿರುವೆ |೨|
1 ತಕ್ಕ ಕಾಲದಲ್ಲಿ , ದರ್ಶನವ ನೆರವೇರಿಸುವ
ಸುಳ್ಳಾಡದು ನೆರವೇರುವದು, ತಡವಾದರೂ ನಾ ಕಾಯುತಿರುವೆ
ಕಾಯುತ್ತಿರುವೆ… (Chorus)
2 ಎಲ್ಲವನ್ನು ಕಳೆದುಕೊಂಡರೂ, ಸಂಬಂಧವು ಅಗಲಿದರೂ
ಕರೆದಾತನು ನಂಬಿಗಸ್ತನು, ಸುಖ ಜೀವನ ಬರಮಾಡುವನು
ಕಾಯುತ್ತಿರುವೆ… (Chorus)
3 ಬಿಡುಗಡೆ ಕಾಣಲು, ಮೊಣಕಾಲೆಲ್ಲೇ ಕಾಯುವೆ
ಬಲ ಹೊಂದುವೆ ಎದ್ದೇಳುವೇ, ಹದ್ದಿನಂತೆ ನಾ ಹಾರುವೆ
ಕಾಯುತ್ತಿರುವೆ… (Chorus)
ಕರ್ತನಿಗೆ ಕಾಯುವವರು…
Lyrics in English:
Karthanige Kaayuvavaru, Avamaana Hondharu
Nijavaagi Anthya Untu, Ninna Nambike Vyarthavaagadhu X 2
Kaayuththiruve – 2
Adbhuthava Hondhalu Kaayuththiruve X 2
1 Thakka Kaaladalli, Darshanava Neraverisuva
Suḷḷaadadhu Neraveruvudhu,Thadavaadharoo Naa Kaayuththiruve
Kaayuththiruve… (Chorus)
2 Ellavannu Kaḷedhukoṇdaroo, Sambhandhavu Agalidharoo
Karedhaathanu Nambigasthanu, Sukha Jeevana Baramaaduvanu
Kaayuththiruve… (Chorus)
3 Bidugade Kaaṇalu Moṇakaalallee Kaayuve
Bala Honduve, Edhdheḷuve Haddhinanthe Naa Haaruve
Kaayuththiruve… (Chorus)
Karthanige Kaayuvavaru…
appa nin karadalli naanu ಅಪ್ಪಾ ನಿನ್ ಕರದಲ್ಲಿ ನಾನು
ಅಪ್ಪಾ ನಿನ್ ಕರದಲ್ಲಿ ನಾನು
ಅಪ್ಪಾ ನಿನ್ ಕರದಲ್ಲಿ ನಾನು
ಜೇಡಿ ಮಣ್ಣಾಗಿರುವಾಗ
ಆ ಜೇಡಿ ಮಣ್ಣಲ್ಲಿ ನೀನು
ಒಳ್ಳೆ ಪಾತ್ರೆಯ ಮಾಡಿರುವೆ ಅಯ್ಯಾ
ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
ಆರಾಧಿಪೆ ನಿನ್ನನ್ನಾರಾಧಿಪೆ
ಆರಾಧನೆ ನನ್ ಯೇಸಯ್ಯಾ
ಕೊಂಡಾಡುವೆ ನನ್ ಯೇಸಯ್ಯಾ
ಕುಣಿದಾಡುವೆ ನನ್ ಯೇಸಯ್ಯಾ
1. ಕಟ್ಟಲ್ಪಟ್ಟ ಕತ್ತೆಯಾದ ನನ್ನ
ಬಿಡಿಸಿ ಕರೆದಿರುವೆ ನೀನು
ನಿನ್ನನ್ನು ಹೊತ್ತು ಸಾಗುವಂತೆ
ನನ್ನನ್ನು ಉಪಯೋಗಿಸಿರುವೆ
2. ತಪ್ಪಿ ಹೋದ ಮಗನಂತಿದ್ದೆ
ಎಲ್ಲವನ್ನೂ ಕಳೆದುಕೊಂಡು ಬಂದೆ
ನನ್ನೆಲ್ಲಾ ತಪ್ಪುಗಳ ಕ್ಷಮಿಸಿ
ಮತ್ತೆ ಮಗನ ಸ್ಥಾನವನ್ನೆ ಕೊಟ್ಟೆ
ninnante yarilla ninna orata devarilla. ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ
ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ
ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ
ನೀನೇ ನನಗೆಲ್ಲ ನನಗ್ಯಾವ ಭಯವಿಲ್ಲ||2||
ಹಲ್ಲೆಲೂಯಾ ||4|| ನಿಮಗೆ ಸ್ತೋತ್ರ ||4||
ನಿನ್ನಂತೆ ಯಾರಿಲ್ಲ..
ನಾನು ನಂಬಿದಾತನೇ ನೀನೇ ನಂಬಿಗಸ್ತನೇ
ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ||2||
ನಂಬಿಗಸ್ತನೇ||2||
ನಾನು ನಂಬಿದಾತನೇ ನೀನೇ ನಂಬಿಗಸ್ತನೇ
ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ
ಹಲ್ಲೆಲೂಯಾ…
ಓ ಕೃಪಾಪೂರ್ಣನೇ ಮನಮರುಗುವಾತನೇ
ನನ್ನ ಜೊತೆಗಾರನೇ ಇಮ್ಮಾನುವೇಲನೇ||2||
ಕೃಪಾಪೂರ್ಣನೇ ||2||
ಓ ಕೃಪಾಪೂರ್ಣನೇ ಮನಮರುಗುವಾತನೇ
ನನ್ನ ಜೊತೆಗಾರನೇ ಇಮ್ಮಾನುವೇಲನೇ
ಹಲ್ಲೆಲೂಯಾ…
ಮರಣಜಯಿಸಿದಾತನೇ ಜೀವಲೋಕದರಸನೇ
ಪುನರುತ್ಥಾನ ಜೀವವು ನೀನೇ ನನ್ನ ಯೇಸುವೇ||2||
ಜಯಿಸಿದಾತನೇ||2||
ಮರಣಜಯಿಸಿದಾತನೇ ಜೀವಲೋಕದರಸನೇ
ಪುನರುತ್ಥಾನ ಜೀವವು ನೀನೇ ನನ್ನ ಯೇಸುವೇ
enta olle devaru yesayya ಎಂಥ ಒಳ್ಳೆ ದೇವರು ಯೇಸಯ್ಯಾ
ಎಂಥ ಒಳ್ಳೆ ದೇವರು ಯೇಸಯ್ಯಾ
ಎಂಥ ಒಳ್ಳೆ ದೇವರು ಯೇಸಯ್ಯಾ
ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು
ಎಂಥ ಒಳ್ಳೆ ದೇವರು ಯೇಸಯ್ಯಾ
ಚರಣಗಳು
ಘೋರ ಪಾಪಿ ಆದ ನಾನು ನಿನ್ನಿಂದ ದೂರ ಹೋದಾಗ
ನಿನ್ನ ಪ್ರೇಮದಿ ನನ್ನ ಅಪ್ಪಿಕೊಂಡು
ಕ್ಷಮಿಸಿದಂಥ ನನ್ನ ಯೇಸಯ್ಯಾ
ನನಗಿದ್ದ ನನ್ನವರೆಲ್ಲರೂ ನನ್ನ ಬಿಟ್ಟು ದೂರ ಹೋದರೂ
ಎಷ್ಟೇಷ್ಟೋ ಕಷ್ಟಗಳಿಗೆ ಗುರಿ ಮಾಡಿದರೂ
ನನ್ನ ಬಿಡಲೇ ಇಲ್ಲ ಯೇಸಯ್ಯಾ
ನೀನು ಇಲ್ಲದೆ ನಾನು ಈ ಲೋಕದಲ್ಲಿ ಬದುಕಲಾರೆನು
ನನ್ನ ದೇವ ಎಂದಾದರೂ ಬಿಟ್ಟಿರುವೆಯಾ
ನನ್ನ ಬಿಡಲೇ ಇಲ್ಲ ಯೇಸಯ್ಯಾ
Lyrics in English:
Entha olle devaru Yessaya
Entha olle devaru Yessaya….2….
Chinte yalla theeritayya, ninna seralu,
Entha olle devaru Yessaya..
Nanna, chinte yalla theeritayya, ninna seralu,
Entha olle devaru Yessaya.
Ghora paapi aada naanu,
ninninda dhoora hodaga…2….
Ninna premadi nanna appikondu,
kshamisidanta nanna Yessaya….2….
Entha olle devaru Yessaya….2….
Chinte yalla theeritayya, ninna seralu,
Entha olle devaru Yessaya..
Nanna, chinte yalla theeritayya, ninna seralu,
Entha olle devaru Yessaya.
Nanagidda nannavarellaru,
nanabittu doora hodharu…2…
Yeshtesto kashtagalige guri maadidaru,
nanna bidale illa Yessaya….2…
Entha olle devaru Yessaya….2….
Chinte yalla theeritayya, ninna seralu,
Entha olle devaru Yessaya..
Nanna, chinte yalla theeritayya, ninna seralu,
Entha olle devaru Yessaya.
Neenu illade naanu,
ee lokhadalli badukalaarenu…2…
Nanna deva endadaru bittiruveya,
Nanna bidale illa Yesayya…2…
Entha olle devaru Yessaya….2….
Chinte yalla theeritayya, ninna seralu,
Entha olle devaru Yessaya..
Nanna, chinte yalla theeritayya, ninna seralu,
Entha olle devaru Yessaya.
karagalanetti poorna hrudayadinda
antya kaala abhisheka
ಅಂತ್ಯಕಾಲ ಅಭಿಷೇಕ, ಸಕಲ ಜನರ ಮೇಲೆ
ಅಂತ್ಯಕಾಲ ಅಭಿಷೇಕ, ಸಕಲ ಜನರ ಮೇಲೆ ಸುಗ್ಗಿಕಾಲ ಸಮಯವಿದು, ತಂದೆ ನಿನ್ನಾತ್ಮ ದಿ ತುಂಬಿಸು
|| ಬೆಂಕಿಯಾಗಿ ಇಳಿಯಲಯ್ಯಾ ಅಗ್ನಿಜ್ವಾಲೆಯಾಗಿ ಉರಿಯಲಯ್ಯಾ ಬಿರುಗಾಳಿಯಾಗಿ ಬಿಸಯಲಯ್ಯಾ ಆತ್ಮನ ನದಿಯಲ್ಲಿ ಮುಳುಗಿಸಯ್ಯ ||
(1) ಒಣಗಿದ ಎಲುಬುಗಳ ತಗ್ಗಿನಲ್ಲಿ, ದೊಡ್ಡ ಸೈನ್ಯವ ನಾ ಕಾಣಲು ಜೀವವ ತುಂಬಿಸಯ್ಯ ನಿನ್ನ ಆತ್ಮದಿ ನಾ ಪ್ರವಾದಿಸಲು(ನುಡಿಯಲು)
(2)
ಕಮೆ೯ಲಿನ ಬೆಟ್ಟದಲ್ಲಿ,
ಚಿಕ್ಕ ಕೈ ಮೋಡ ನಾ ಕಾಣುವೆ
ಅಹಾಬ ನಡಗುವಂತೆ,
ಅಗ್ನಿ ಮಳೆಯಾಗಿ ಸುರಿಯಲಯ್ಯ
(3)
ಸೀನಾಯಿ ಬೆಟ್ಟದಲ್ಲಿ,
ಒoದು ಜ್ವಾಲೆಯ ನಾ ಕಾಣುವೆ
ಇಸ್ರಾಯೇಲಿನ ದೇವನೆ,
ಆ ಜ್ವಾಲೆ ನನ್ನಲ್ ಉರಿಯಲಯ್ಯಾ
-
ನೀವೆಷ್ಟು ಒಳ್ಳೆವ್ರಪ್ಪಾ ನಿನ್ ಪ್ರೀತಿ ಹೇಗೇಳಲಪ್ಪ ನೀವೆಷ್ಟು ...
-
ಎಂಥ ಒಳ್ಳೆ ದೇವರು ಯೇಸಯ್ಯಾ ಎಂಥ ಒಳ್ಳೆ ದೇವರು ಯೇಸಯ್ಯಾ ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು ಎಂಥ ಒಳ್ಳೆ ದೇವರು ಯೇಸಯ್ಯಾ ಚರಣಗಳು ಘೋರ ಪಾಪಿ ಆದ ನಾನು ...
-
ನಿನ್ನ ಸೇವಿಸಲು ನೂರೆಂಟು ಕಾರಣ ನಿನ್ನ ಸೇವಿಸಲು ನೂರೆಂಟು ಕಾರಣ ಹಿಂಬಾಲಿಸಲು (ನಿನ್ನ) ಸಾವಿರಾರು ಕಾರಣ-2 ನಿನ್ನ ಉಪಕಾರಕ್ಕೆ ಕೊನೆಯೇ ಇಲ್ಲ ನನ್ನ ಮೇಲಿಟ್ಟಿರುವ ಪ್ರ...